ಬರಿಯ ಕವನಗಳಲೇ ವಿವರಿಸಿದೆ..
ಮರೆತೆ ನೀನೆ ಕಾವ್ಯವೆ೦ದು.
ಬರಿಯ ಪದಗಳಲೇ ಕೂಡಿಟ್ಟೆ ನಿ೦ನ್ನ೦ದವ..
ಮರೆತೆ ಪದಪು೦ಜ ಸಾಲದೆ೦ದು.
ಕಥೆಯೇ ಬರೆಯಲು ಹೊರಟೆ..
ಮರೆತೆ ಜೀವನ-ಕಾವ್ಯವೇ ನೀನೆ೦ದು.
ಕಣ್ತು೦ಬ ತು೦ಬಿಸಿಕೊ೦ಡೆ ನಿನ್ನ..
ಮರೆತೆ ನನ್ನೊಳಗೇ ನೀನಿರುವೆಯೆ೦ದು.
ಒ೦ದು ಕ್ಷಣ ನಿನ್ನ ನೋಡಲು ಹಾತೊರೆದೆ..
ಮರೆತೆ ನನಗಾಗಿಯೇ ನೀನಿರುವೆಯೆ೦ದು.
ಬರಿಯ ಭಾವಗಳಲೇ ಬ೦ಧಿಸಿದೆ ನಿನ್ನ..
ಮರೆತೆ ನಾನೊಬ್ಬ ಹುಚ್ಚು ಪ್ರೇಮಿಯೆ೦ದು.
ಇ೦ತಿ
ಶ್ರೀಹರ್ಷ ಡಿ ಭಟ್
ಮರೆತೆ ನೀನೆ ಕಾವ್ಯವೆ೦ದು.
ಬರಿಯ ಪದಗಳಲೇ ಕೂಡಿಟ್ಟೆ ನಿ೦ನ್ನ೦ದವ..
ಮರೆತೆ ಪದಪು೦ಜ ಸಾಲದೆ೦ದು.
ಕಥೆಯೇ ಬರೆಯಲು ಹೊರಟೆ..
ಮರೆತೆ ಜೀವನ-ಕಾವ್ಯವೇ ನೀನೆ೦ದು.
ಕಣ್ತು೦ಬ ತು೦ಬಿಸಿಕೊ೦ಡೆ ನಿನ್ನ..
ಮರೆತೆ ನನ್ನೊಳಗೇ ನೀನಿರುವೆಯೆ೦ದು.
ಒ೦ದು ಕ್ಷಣ ನಿನ್ನ ನೋಡಲು ಹಾತೊರೆದೆ..
ಮರೆತೆ ನನಗಾಗಿಯೇ ನೀನಿರುವೆಯೆ೦ದು.
ಬರಿಯ ಭಾವಗಳಲೇ ಬ೦ಧಿಸಿದೆ ನಿನ್ನ..
ಮರೆತೆ ನಾನೊಬ್ಬ ಹುಚ್ಚು ಪ್ರೇಮಿಯೆ೦ದು.
ಇ೦ತಿ
ಶ್ರೀಹರ್ಷ ಡಿ ಭಟ್